ನಿಮ್ಮ ಗುಂಪನ್ನು ಯೋಜಿಸಿ, ಸದಸ್ಯರನ್ನು ಸೇರಿಸಿ, ನಿಮ್ಮ ಪ್ರಗತಿಯನ್ನು ಗಮನಿಸಿ, ತರಬೇತುದಾರರೊಂದಿಗೆ ಸಂಪರ್ಕ ಸಾಧಿಸಿ ಮತ್ತು ಪ್ರಪಂಚದ ದರ್ಶನಕ್ಕೆ ನಿಮ್ಮ ಪ್ರಯತ್ನವನ್ನು ಸೇರಿಸಿ!

ಜೂಮ್ ತರಬೇತಿ

10 ಅಧಿವೇಶನಗಳು, ತಲಾ 2 ಗಂಟೆಗಳು, 3-12 ಮಂದಿಯ ಗುಂಪುಗಳಿಗಾಗಿ


5 ನಿಮಿಷ
ದೇವರು ಸಾಮಾನ್ಯ ಜನರನ್ನು ಉಪಯೋಗಿಸುತ್ತಾನೆ

ದೊಡ್ಡ ಪ್ರಭಾವ ಬೀರಲು ಸರಳ ಕೆಲಸಗಳನ್ನು ಮಾಡುವ ಸಾಮಾನ್ಯ ಜನರನ್ನು ದೇವರು ಹೇಗೆ ಉಪಯೋಗಿಸುತ್ತಾನೆ ಎಂಬುದನ್ನು ನೀವು ನೋಡುತ್ತೀರಿ.

15 ನಿಮಿಷ
ಶಿಷ್ಯ ಮತ್ತು ಸಭೆಯ ಸರಳ ವ್ಯಾಖ್ಯಾನ

ಶಿಷ್ಯರಾಗುವುದು, ಶಿಷ್ಯರನ್ನಾಗಿ ಮಾಡುವುದು ಮತ್ತು ಸಭೆ ಎಂದರೇನು ಎಂಬ ಮುಖ್ಯಾಂಶಗಳನ್ನು ಕಂಡುಕೊಳ್ಳಿರಿ.

15 ನಿಮಿಷ
ಆತ್ಮೀಕ ಉಸಿರಾಟವು ದೇವರಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದಾಗಿದೆ

ಶಿಷ್ಯರಾಗುವುದು ಎಂದರೆ ನಾವು ದೇವರಿಂದ ಕೇಳುತ್ತೇವೆ ಮತ್ತು ನಾವು ದೇವರಿಗೆ ವಿಧೇಯರಾಗುತ್ತೇವೆ.

15 ನಿಮಿಷ
ಎಸ್.ಓ.ಎ.ಪಿ.ಎಸ್ ಸತ್ಯವೇದ ಓದುವಿಕೆ

ದೈನಂದಿನ ಸತ್ಯವೇದ ಅಧ್ಯಯನಕ್ಕಾಗಿ ಒಂದು ಸಾಧನವೆಂದರೆ ಅದು ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳಲು, ವಿಧೇಯರಾಗಲು ಮತ್ತು ಸಾರಲು ಸಹಾಯ ಮಾಡುತ್ತದೆ.

15 ನಿಮಿಷ
ಲೆಕ್ಕ ಒಪ್ಪಿಸಬೇಕಾದ ಗುಂಪುಗಳು

ಒಂದೇ ಲಿಂಗದ ಇಬ್ಬರು ಅಥವಾ ಮೂರು ಜನರಿಗೆ ವಾರಕ್ಕೊಮ್ಮೆ ಭೇಟಿಯಾಗಲು ಮತ್ತು ಉತ್ತಮವಾಗಿ ನಡೆಯುತ್ತಿರುವ ಪ್ರದೇಶಗಳಲ್ಲಿ ಪರಸ್ಪರ ಪ್ರೋತ್ಸಾಹಿಸಲು ಮತ್ತು ತಿದ್ದುಪಡಿ ಅಗತ್ಯವಿರುವ ಪ್ರದೇಶಗಳನ್ನು ಬಹಿರಂಗಪಡಿಸುವ ಸಾಧನ.

15 ನಿಮಿಷ
ಅಭ್ಯಾಸ - ಹೊಣೆಗಾರಿಕೆಯ ಗುಂಪುಗಳು
45 ನಿಮಿಷ
ಮುಂದಕ್ಕೆ ನೋಡುವದು
5 ನಿಮಿಷ
ಚೆಕ್-ಇನ್, ಪ್ರಾರ್ಥನೆ, ಅವಲೋಕನ
5 ನಿಮಿಷ
ಗ್ರಾಹಕ ಹಾಗೂ ನಿರ್ಮಾಪಕ ಜೀವನಶೈಲಿ

ದೇವರು ಹಿಂಬಾಲಕರನ್ನು ಹೆಚ್ಚಾಗಿ ಯೇಸುವಿನಂತೆ ಪ್ರತಿದಿನ ಮಾಡುವ ನಾಲ್ಕು ಮುಖ್ಯಮಾರ್ಗಗಳನ್ನು ನೀವು ಕಂಡುಕೊಳ್ಳುವಿರಿ.

15 ನಿಮಿಷ
ಪ್ರಾರ್ಥನೆಯಲ್ಲಿ ಒಂದು ಗಂಟೆ ಕಳೆಯುವುದು ಹೇಗೆ

ಪ್ರಾರ್ಥನೆಯಲ್ಲಿ ಒಂದು ಗಂಟೆ ಕಳೆಯುವುದು ಎಷ್ಟು ಸುಲಭ ಎಂದು ನೋಡಿರಿ.

15 ನಿಮಿಷ
ಅಭ್ಯಾಸ - ಪ್ರಾರ್ಥನೆ ಕಾಲಚಕ್ರ
60 ನಿಮಿಷ
ಚರ್ಚಿಸಿ - ಪ್ರಾರ್ಥನೆ ಕಾಲಚಕ್ರ
5 ನಿಮಿಷ
ಸಂಬಂಧಿತ ಉಸ್ತುವಾರಿ - 100 ಪಟ್ಟಿ

ನಿಮ್ಮ ಸಂಬಂಧಗಳ ಉತ್ತಮ ಮೇಲ್ವಿಚಾರಕರಾಗಲು ನಿಮಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಸಾಧನ.

15 ನಿಮಿಷ
ಅಭ್ಯಾಸ - 100 ಮಂದಿಯ ಪಟ್ಟಿಯನ್ನು ಮಾಡಿ
30 ನಿಮಿಷ
ಮುಂದಕ್ಕೆ ನೋಡುವದು
5 ನಿಮಿಷ
ಚೆಕ್-ಇನ್, ಪ್ರಾರ್ಥನೆ, ಅವಲೋಕನ
5 ನಿಮಿಷ
ದೇವರ ರಾಜ್ಯದ ಆರ್ಥಿಕತೆ

ದೇವರ ಆರ್ಥಿಕತೆಯು ಲೋಕಕ್ಕಿಂತ ಹೇಗೆ ಭಿನ್ನವಾಗಿದೆ ಎಂದು ತಿಳಿದುಕೊಳ್ಳಿರಿ. ಈಗಾಗಲೇ ಕೊಟ್ಟಿರುವವುಗಳಿಗೆ ನಂಬಿಗಸ್ತರಾಗಿರುವವರಿಗೆ ದೇವರು ಇನ್ನು ಹೆಚ್ಚಾಗಿ ಕೊಡುವನು.

15 ನಿಮಿಷ
ಚರ್ಚಿಸಿ - ಪ್ರತಿಯೊಬ್ಬ ಶಿಷ್ಯನೂ ಸಾರಬೇಕೇ?
5 ನಿಮಿಷ
ಸುವಾರ್ತೆ ಮತ್ತು ಅದನ್ನು ಹಂಚಿಕೊಳ್ಳುವುದು ಹೇಗೆ

ದೇವರ ಸುವಾರ್ತೆಯನ್ನು ಮಾನವ ಕುಲದ ಪ್ರಾರಂಭದಿಂದ ಈ ಯುಗದ ಅಂತ್ಯದವರೆಗೆ ಹಂಚಿಕೊಳ್ಳುವ ರೀತಿಯನ್ನು ಕಲಿಯಿರಿ.

15 ನಿಮಿಷ
ಅಭ್ಯಾಸ - ಸುವಾರ್ತೆಯನ್ನು ಸಾರುವುದು
45 ನಿಮಿಷ
ದೀಕ್ಷಾಸ್ನಾನ ಮತ್ತು ಅದನ್ನು ಹೇಗೆ ತೆಗೆದುಕೊಳ್ಳುವುದು – ಜೂಮೆ ತರಬೇತಿ

ಯೇಸು ಹೇಳಿದ್ದು, “ಹೋಗಿರಿ ಎಲ್ಲಾ ದೇಶದವರನ್ನು ಶಿಷ್ಯರನ್ನಾಗಿ ಮಾಡಿ, ಅವರನ್ನು ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ…” ಇದನ್ನು ಹೇಗೆ ಕಾರ್ಯರೂಪಕ್ಕೆ ತರಬೇಕೆಂದು ಕಲಿಯಿರಿ.

15 ನಿಮಿಷ
ಮುಂದಕ್ಕೆ ನೋಡುವದು
5 ನಿಮಿಷ
ಚೆಕ್-ಇನ್, ಪ್ರಾರ್ಥನೆ, ಅವಲೋಕನ
5 ನಿಮಿಷ
ನಿಮ್ಮ 3-ನಿಮಿಷದ ಸಾಕ್ಷಿಯನ್ನು ಸಿದ್ಧಪಡಿಸಿ

ಯೇಸು ನಿಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರಿದನು ಎಂಬುದನ್ನು ಹಂಚಿಕೊಳ್ಳುವ ಮೂಲಕ ಮೂರು ನಿಮಿಷಗಳಲ್ಲಿ ನಿಮ್ಮ ಸಾಕ್ಷಿಯನ್ನು ಹೇಗೆ ಹಂಚಿಕೊಳ್ಳಬೇಕೆಂದು ಕಲಿಯಿರಿ.

15 ನಿಮಿಷ
ಅಭ್ಯಾಸ - ನಿಮ್ಮ ಸಾಕ್ಷಿಯನ್ನು ಹಂಚಿಕೊಳ್ಳಿರಿ
45 ನಿಮಿಷ
ದರ್ಶನ ಹಂಚಿಕೊಳ್ಳುವುದು ಅತಿದೊಡ್ಡ ಆಶೀರ್ವಾದವಾಗಿದೆ

ಯೇಸುವಿನ ಒಬ್ಬ ಹಿಂಬಾಲಕನನ್ನು ಮಾತ್ರವಲ್ಲದೆ ಮುಂದಿನ ತಲೆಮಾರುಗಳವರೆಗೆ ಹೆಚ್ಚಿಸುವ ಸಂಪೂರ್ಣ ಆತ್ಮೀಕ ಕುಟುಂಬಗಳನ್ನು ಮಾಡುವ ಸರಳ ಮಾದರಿಯನ್ನು ಕಲಿಯಿರಿ.

15 ನಿಮಿಷ
ಬಾತುಕೋಳಿ ಶಿಷ್ಯತ್ವ - ತಕ್ಷಣವೇ ಮುನ್ನಡೆಸುವುದು

ಬಾತುಕೋಳಿಗಳ ಮಾದರಿಯು ಶಿಷ್ಯರನ್ನು ಮಾಡುವಲ್ಲಿ ಹೇಗೆ ಅನ್ವಯವಾಗುತ್ತದೆ ಎಂದು ಕಲಿಯಿರಿ.

15 ನಿಮಿಷ
ದೇವರ ರಾಜ್ಯ ಎಲ್ಲಿ ಇಲ್ಲ ಎಂದು ನೋಡಲು ಕಣ್ಣುಗಳು

ದೇವರ ರಾಜ್ಯ ಎಲ್ಲಿದೆ ಎಂದು ನೋಡಲು ಪ್ರಾರಂಭಿಸಿ. ಇವು ಸಾಮಾನ್ಯವಾಗಿ ದೇವರು ಹೆಚ್ಚು ಕೆಲಸ ಮಾಡಲು ಬಯಸುವ ಸ್ಥಳಗಳಾಗಿವೆ.

15 ನಿಮಿಷ
ಕರ್ತನ ಭೋಜನ ಮತ್ತು ಅದನ್ನು ಹೇಗೆ ನಡೆಸುವುದು

ಯೇಸುವಿನೊಂದಿಗೆ ನಮ್ಮ ಆತ್ಮೀಕ ಸಂಪರ್ಕ ಮತ್ತು ಸಂಬಂಧವನ್ನು ಅನುಭವಿಸಲು ಇದು ಸರಳ ಮಾರ್ಗವಾಗಿದೆ. ಆಚರಿಸಲು ಸರಳ ಮಾರ್ಗವನ್ನು ಕಲಿಯಿರಿ.

15 ನಿಮಿಷ
ಅಭ್ಯಾಸ - ಕರ್ತನ ಭೋಜನ
10 ನಿಮಿಷ
ಮುಂದಕ್ಕೆ ನೋಡುವದು
5 ನಿಮಿಷ
ಚೆಕ್-ಇನ್, ಪ್ರಾರ್ಥನೆ, ಅವಲೋಕನ
5 ನಿಮಿಷ
ಪ್ರಾರ್ಥನಾ ನಡಿಗೆ ಮತ್ತು ಅದನ್ನು ಮಾಡುವುದು ಹೇಗೆ

ಇತರರಿಗಾಗಿ ಪ್ರಾರ್ಥಿಸುವ ದೇವರ ಆಜ್ಞೆಗೆ ವಿಧೇಯರಾಗಲು ಸರಳ ಮಾರ್ಗವಾಗಿದೆ. ಮತ್ತು ಸುತ್ತಲೂ ನಡೆಯುವಾಗ ದೇವರನ್ನು ಪ್ರಾರ್ಥಿಸುವಂತೆ - ಇದು ಕಾಣುತ್ತದೆ!

15 ನಿಮಿಷ
ಒಬ್ಬ ಸಮಾಧಾನದ ವ್ಯಕ್ತಿ ಮತ್ತು ಅವರನ್ನು ಕಂಡುಹಿಡಿಯುವುದು ಹೇಗೆ

ಸಮಾಧಾನದ ವ್ಯಕ್ತಿ ಯಾರು ಮತ್ತು ನೀವು ಒಬ್ಬರನ್ನು ಕಂಡುಕೊಂಡಿದ್ದೀರೆಂದು ತಿಳಿಯುವುದು ಹೇಗೆ ಎಂದು ಕಲಿಯಿರಿ.

15 ನಿಮಿಷ
ಆಶೀರ್ವಾದ ಪ್ರಾರ್ಥನಾ ಮಾದರಿ

ಇತರರಿಗಾಗಿ ಪ್ರಾರ್ಥಿಸುವ ವಿಧಾನಗಳನ್ನು ನಿಮಗೆ ನೆನಪಿಸಲು ಸರಳ ಜ್ಞಾಪಕದ ರೀತಿಯನ್ನು ಅಭ್ಯಾಸ ಮಾಡಿರಿ.

15 ನಿಮಿಷ
ಅಭ್ಯಾಸ - ಬಿ.ಎಲ್. ಇ.ಎಸ್.ಎಸ್ ಪ್ರಾರ್ಥನೆ
15 ನಿಮಿಷ
ಅಭ್ಯಾಸ - ಪ್ರಾರ್ಥನಾ ನಡಿಗೆ
90 ನಿಮಿಷ
ಮುಂದಕ್ಕೆ ನೋಡುವದು
5 ನಿಮಿಷ
ಚೆಕ್-ಇನ್, ಪ್ರಾರ್ಥನೆ, ಅವಲೋಕನ
5 ನಿಮಿಷ
ನಂಬಿಗಸ್ತಿಕೆಯು ಜ್ಞಾನಕ್ಕಿಂತ ಉತ್ತಮವಾಗಿದೆ

ಶಿಷ್ಯರಿಗೆ ಏನು ತಿಳಿದಿದೆ ಎಂಬುದು ಮುಖ್ಯ - ಆದರೆ ಅವರು ತಿಳಿದಿರುವವುಗಳಿಂದ ಏನು ಮಾಡುತ್ತಾರೆ ಎಂಬುದು ಇನ್ನಷ್ಟು ಹೆಚ್ಚು ಪ್ರಾಮುಖ್ಯವಾಗಿದೆ.

15 ನಿಮಿಷ
3/3 ಗುಂಪು ಕೂಟದ ಮಾದರಿ

3/3 ಗುಂಪು ಯೇಸುವಿನ ಹಿಂಬಾಲಕರಿಗೆ ಭೇಟಿಯಾಗಲು, ಪ್ರಾರ್ಥಿಸಲು, ಕಲಿಯಲು, ಬೆಳೆಯಲು, ಅನ್ಯೋನ್ಯತೆಗೆ ಮತ್ತು ವಿಧೇಯರಾಗಲು ಅಭ್ಯಾಸ ಮಾಡುವುದಕ್ಕೆ ಮತ್ತು ತಾವು ಕಲಿತದ್ದನ್ನು ಹಂಚಿಕೊಳ್ಳಲು ಒಂದು ಮಾರ್ಗವಾಗಿದೆ. ಈ ರೀತಿಯಾಗಿ, 3/3 ಗುಂಪು ಕೇವಲ ಒಂದು ಸಣ್ಣ ಗುಂಪು ಮಾತ್ರವಲ್ಲ ಸರಳ ಸಭೆಯಾಗಿದೆ.

75 ನಿಮಿಷ
ಮುಂದಕ್ಕೆ ನೋಡುವದು
5 ನಿಮಿಷ
ಪರಿಪಕ್ವ ಶಿಷ್ಯರಿಗೆ ತರಬೇತಿ ಕಾಲಚಕ್ರ -- ಜೂಮೆ ತರಬೇತಿ

ತರಬೇತಿ ಕಾಲಚಕ್ರವನ್ನು ಕಲಿಯಿರಿ ಮತ್ತು ಶಿಷ್ಯರನ್ನಾಗಿ ಮಾಡಲು ಅದು ಹೇಗೆ ಅನ್ವಯಿಸುತ್ತದೆ ಎಂಬುದನ್ನು ಪರಿಗಣಿಸಿ.

15 ನಿಮಿಷ
ಅಭ್ಯಾಸ - 3/3 ಗುಂಪು
90 ನಿಮಿಷ
ಚರ್ಚಿಸಿ - 3/3 ಗುಂಪು ಅನುಭವ
10 ನಿಮಿಷ
ಮುಂದಕ್ಕೆ ನೋಡುವದು
5 ನಿಮಿಷ
ಚೆಕ್-ಇನ್, ಪ್ರಾರ್ಥನೆ, ಅವಲೋಕನ
5 ನಿಮಿಷ
ನೆಟ್‌ವರ್ಕ್‌ಗಳಲ್ಲಿ ನಾಯಕತ್ವ

ನಾಯಕತ್ವದ ಗುಂಪು ಎಂಬುದು ಮುನ್ನಡೆಸಲು ಕರೆಯಲ್ಪಡುವ ಯಾರಾದರೂ ಸೇವೆಯನ್ನು ಅಭ್ಯಾಸ ಮಾಡುವ ಮೂಲಕ ತಮ್ಮ ನಾಯಕತ್ವವನ್ನು ಬೆಳೆಸಿಕೊಳ್ಳಬಹುದು.

15 ನಿಮಿಷ
ಅಭ್ಯಾಸ - 3/3 ಗುಂಪು
90 ನಿಮಿಷ
ಮುಂದಕ್ಕೆ ನೋಡುವದು
5 ನಿಮಿಷ
ಚೆಕ್-ಇನ್, ಪ್ರಾರ್ಥನೆ, ಅವಲೋಕನ
5 ನಿಮಿಷ
ಅನುಕ್ರಮವಲ್ಲದ ಬೆಳವಣಿಗೆಯನ್ನು ನಿರೀಕ್ಷಿಸಿ

ಶಿಷ್ಯರನ್ನಾಗಿ ಮಾಡುವುದು ಹೇಗೆ ರೇಖೀಯವಾಗಿರಬೇಕಾಗಿಲ್ಲ ಎಂಬುದನ್ನು ನೋಡಿರಿ. ಒಂದೇ ಸಮಯದಲ್ಲಿ ಅನೇಕ ಕಾರ್ಯಗಳು ಸಂಭವಿಸಬಹುದು.

15 ನಿಮಿಷ
ಅಧಿಕವಾಗಿ ಮಾಡುವ ವೇಗ ಪ್ರಾಮುಖ್ಯವಾಗಿದೆ

ಅಧಿಕಗೊಳಿವುದು ಪ್ರಾಮುಖ್ಯ ಮತ್ತು ತ್ವರಿತವಾಗಿ ಅಧಿಕಗೊಳಿಸುವುದು ಇನ್ನಷ್ಟು ಮುಖ್ಯವಾಗುತ್ತದೆ. ವೇಗ ಏಕೆ ಮುಖ್ಯ ಎಂದು ನೋಡಿರಿ.

15 ನಿಮಿಷ
ಯಾವಾಗಲೂ ಎರಡು ಸಭೆಗಳ ಭಾಗ

ಹೋಗಿ ಉಳಿಯುವ ಮೂಲಕ ಯೇಸುವಿನ ಆಜ್ಞೆಗಳಿಗೆ ಹೇಗೆ ವಿಧೇಯರಾಗಬೇಕೆಂದು ಕಲಿಯಿರಿ.

15 ನಿಮಿಷ
ಮೂರು-ತಿಂಗಳ ಯೋಜನೆ (ಲಾಗಿನ್ ಅಗತ್ಯವಿದೆ)

ಮುಂದಿನ ಮೂರು ತಿಂಗಳಲ್ಲಿ ನೀವು ಜೂಮ್ ಸಾಧನಗಳನ್ನು ಹೇಗೆ ಕಾರ್ಯಗತಗೊಳಿಸುತ್ತೀರಿ ಎಂಬುದನ್ನು ಕುರಿತು ನಿಮ್ಮ ಯೋಜನೆಯನ್ನು ರಚಿಸಿ ಮತ್ತು ಹಂಚಿಕೊಳ್ಳಿರಿ.

15 ನಿಮಿಷ
ಅಭ್ಯಾಸ - 3 ತಿಂಗಳ ಯೋಜನೆಯನ್ನು ರಚಿಸಿ
60 ನಿಮಿಷ
ಚರ್ಚಿಸಿ - 3 ತಿಂಗಳ ಯೋಜನೆಯನ್ನು ಗುಂಪಿನೊಂದಿಗೆ ಹಂಚಿಕೊಳ್ಳಿರಿ
20 ನಿಮಿಷ
ಮುಂದಕ್ಕೆ ನೋಡುವದು
5 ನಿಮಿಷ
ಚೆಕ್-ಇನ್, ಪ್ರಾರ್ಥನೆ, ಅವಲೋಕನ
5 ನಿಮಿಷ
ತರಬೇತಿ ಪರಿಶೀಲನಾಪಟ್ಟಿ

ಹೆಚ್ಚಿಸುವಂತ ಶಿಷ್ಯರನ್ನು ಮಾಡುವ ಸಂಗತಿಗೆ ಬಂದಾಗ ನಿಮ್ಮ ಸ್ವಂತ ಸಾಮರ್ಥ್ಯ ಮತ್ತು ದೋಷಗಳನ್ನು ತ್ವರಿತವಾಗಿ ನಿರ್ಣಯಿಸಲು ನೀವು ಬಳಸಬಹುದಾದ ಬಲವಾದ ಸಾಧನ.

15 ನಿಮಿಷ
ಅಭ್ಯಾಸ - ತರಬೇತಿ ಪರಿಶೀಲನಾಪಟ್ಟಿ ಸ್ವಯಂ ಮೌಲ್ಯಮಾಪನ
10 ನಿಮಿಷ
ನಾಯಕತ್ವದ ಚಿಕ್ಕಗುಂಪುಗಳು

ಹೆಚ್ಚಿಸುವ ಸಭೆಗಳು ಹೇಗೆ ಸಂಪರ್ಕದಲ್ಲಿರುತ್ತವೆ ಮತ್ತು ವಿಸ್ತರಿಸಲ್ಪಟ್ಟ, ಆತ್ಮೀಕ ಕುಟುಂಬವಾಗಿ ಒಟ್ಟಿಗೆ ಜೀವನವನ್ನು ನಡೆಸುತ್ತವೆ ಎಂಬುದನ್ನು ತಿಳಿಯಿರಿ.

15 ನಿಮಿಷ
ಜೊತೆಗಾರರ ತರಬೇತುದಾರರ ಗುಂಪುಗಳು

ಇದು 3/3 ಗುಂಪುಗಳನ್ನು ನಡೆಸುವ ಮತ್ತು ಪ್ರಾರಂಭಿಸುವ ಜನರನ್ನು ಒಳಗೊಂಡಿರುವ ಒಂದು ಗುಂಪು. ಇದು 3/3 ಸ್ವರೂಪವನ್ನು ಸಹ ಅನುಸರಿಸುತ್ತದೆ ಮತ್ತು ನಿಮ್ಮ ಪ್ರದೇಶದಲ್ಲಿ ದೇವರ ಕೆಲಸದ ಆತ್ಮೀಕ ಆರೋಗ್ಯವನ್ನು ನಿರ್ಣಯಿಸಲು ಇದು ಒಂದು ಬಲವಾದ ಮಾರ್ಗವಾಗಿದೆ.

15 ನಿಮಿಷ
ನಾಲ್ಕು ಕ್ಷೇತ್ರಗಳ ಸಾಧನ

ನಾಲ್ಕು ಕ್ಷೇತ್ರಗಳ ನಿರ್ಣಯ ಪಟ್ಟಿಯು ಪ್ರಸ್ತುತ ಪ್ರಯತ್ನಗಳ ಸ್ಥಿತಿ ಮತ್ತು ಅವುಗಳ ಸುತ್ತಲಿನ ರಾಜ್ಯ ಚಟುವಟಿಕೆಯನ್ನು ಪ್ರತಿಬಿಂಬಿಸಲು ನಾಯಕತ್ವ ಗುಂಪಿನಿಂದ ಬಳಸಬೇಕಾದ ಸರಳ ಸಾಧನವಾಗಿದೆ.

15 ನಿಮಿಷ
ಪೀಳಿಗೆಯ ನಕ್ಷ

ವಂಶಾವಳಿಯ ಭೂಪಟವು ಆಂದೋಲನದ ನಾಯಕರು ತಮ್ಮ ಸುತ್ತಲಿನ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಮತ್ತೊಂದು ಸರಳ ಸಾಧನವಾಗಿದೆ.

15 ನಿಮಿಷ
ಅಭ್ಯಾಸ - 3/3 ಪೀರ್ ಮಾರ್ಗದರ್ಶನ
60 ನಿಮಿಷ
ಅಭ್ಯಾಸ - ನಾಲ್ಕು ಕ್ಷೇತ್ರಗಳು
10 ನಿಮಿಷ
ಅಭ್ಯಾಸ - ವಂಶಾವಳಿಯ ಭೂಪಟ ರಚನೆ
10 ನಿಮಿಷ
ಮುಂದಕ್ಕೆ ನೋಡುವದು
5 ನಿಮಿಷ
Loading...
Loading...
Loading...

ಭಾಷೆ


English English
العربية Arabic
العربية - الأردن Arabic (JO)
Sign Language American Sign Language
भोजपुरी Bhojpuri
বাংলা Bengali (India)
Bosanski Bosnian
粵語 (繁體) Cantonese (Traditional)
Hrvatski Croatian
فارسی Farsi/Persian
Français French
Deutsch German
ગુજરાતી Gujarati
Hausa Hausa
हिंदी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
國語(繁體) Mandarin (Traditional)
国语(简体) Mandarin (Simplified)
मराठी Marathi
മലയാളം Malayalam
नेपाली Nepali
ଓଡ଼ିଆ Oriya
Apagibete Panjabi
Português Portuguese
русский Russian
Română Romanian
Slovenščina Slovenian
Español Spanish
Soomaaliga Somali
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اُردُو Urdu
Tiếng Việt Vietnamese
Yorùbá Yoruba
More languages in progress