ಆಶೀರ್ವಾದ ಪ್ರಾರ್ಥನಾ ಮಾದರಿಯು ನೀವು ಯಾವುದೇ ಸಮಯದಲ್ಲಿ ಭೇಟಿಯಾಗುವ ಜನರಿಗಾಗಿ ಪ್ರಾರ್ಥಿಸಲು ಐದು ಮಾರ್ಗಗಳನ್ನು ಒದಗಿಸುತ್ತದೆ, ಆದರೆವಿಶೇಷವಾಗಿ ಪ್ರಾರ್ಥನೆ ನಡೆಯುವಾಗ.

ನೀವು ನಡೆಯುವಾಗ ಮತ್ತು ಪ್ರಾರ್ಥಿಸುವಾಗ, ಅವಕಾಶಗಳಿಗಾಗಿ ಎಚ್ಚರದಿಂದಿರಿ ಮತ್ತು ದಾರಿಯುದ್ದಕ್ಕೂ ನೀವು ಭೇಟಿಯಾಗುವ ವ್ಯಕ್ತಿಗಳು ಮತ್ತು ಗುಂಪುಗಳಿಗಾಗಿಪ್ರಾರ್ಥಿಸಲು ದೇವರಾತ್ಮನ ಪ್ರೇರಣೆಗಳಿಗೆ ಕಿವಿಗೊಡಿ.

ನೀವು ಹೀಗೆ ಹೇಳಬಹುದು, "ನಾವು ಈ ಸಮುದಾಯಕ್ಕಾಗಿ ಪ್ರಾರ್ಥಿಸುತ್ತಿದ್ದೇವೆ, ನಿರ್ದಿಷ್ಟವಾಗಿ ಏನಾದರೂ ನಾವು ನಿಮಗಾಗಿ ಪ್ರಾರ್ಥಿಸಬಹುದೇ?" ಅಥವಾ ಹೇಳಿ, “ನಾನುಈ ಪ್ರದೇಶಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ. ನಾವು ವಿಶೇಷವಾಗಿ ಪ್ರಾರ್ಥಿಸಬೇಕಾದ ಏನಾದರೂ ನಿಮಗೆ ತಿಳಿದಿದೆಯೇ?” ಅವರ ಪ್ರತಿಕ್ರಿಯೆಯನ್ನು ಕೇಳಿದ ನಂತರ ನೀವು ಅವರಸ್ವಂತ ಅಗತ್ಯಗಳ ಬಗ್ಗೆ ಕೇಳಬಹುದು. ಅವರು ಹಂಚಿಕೊಂಡರೆ, ತಕ್ಷಣವೇ ಅವರಿಗಾಗಿ ಪ್ರಾರ್ಥಿಸಿ. ಕರ್ತನು ನಡೆಸಿದರೆ, ನೀವು ಇತರ ಅಗತ್ಯಗಳ ಬಗ್ಗೆಯೂಪ್ರಾರ್ಥಿಸಬಹುದು.

ನೀವು ಪ್ರಾರ್ಥಿಸಬಹುದಾದ 5 ವಿಭಿನ್ನ ವಿಧಾನಗಳನ್ನು ನೆನಪಿಟ್ಟುಕೊಳ್ಳಲು ನಿಮಗೆ ಸಹಾಯ ಮಾಡಲು B.L.E.S.S (ಆಶೀರ್ವಾದ) ಪದವನ್ನು ಬಳಸಿ:

  •     B ದೇಹಆರೋಗ್ಯ
  •     L ಕಾರ್ಮಿಕ - ಕೆಲಸ ಮತ್ತು ಹಣಕಾಸು
  •     E ಭಾವನಾತ್ಮಕನೈತಿಕತೆ
  •     S ಸಾಮಾಜಿಕಸಂಬಂಧಗಳು
  •     S ಆತ್ಮೀಕ - ದೇವರನ್ನು ಹೆಚ್ಚಾಗಿ ತಿಳಿದುಕೊಳ್ಳುವುದು ಮತ್ತು ಪ್ರೀತಿಸುವುದು

ಹೆಚ್ಚಿನ ಸಂದರ್ಭಗಳಲ್ಲಿ, ನೀವು ಪ್ರಾರ್ಥಿಸಲು ಸಾಕಷ್ಟು ಕಾಳಜಿವಹಿಸುವ ಜನರು ಕೃತಜ್ಞರಾಗಿರುತ್ತಾರೆ.

ಒಬ್ಬ ವ್ಯಕ್ತಿಯು ಕ್ರೈಸ್ತನಲ್ಲದಿದ್ದರೆ, ನಿಮ್ಮ ಪ್ರಾರ್ಥನೆಯು ಆತ್ಮೀಕ ಸಂಭಾಷಣೆಗೆ ಬಾಗಿಲು ತೆರೆಯಬಹುದು ಮತ್ತು ನಿಮ್ಮ ಕಥೆ ಮತ್ತು ದೇವರ ಕಥೆಯನ್ನು ಹಂಚಿಕೊಳ್ಳಲುಅವಕಾಶವನ್ನು ಕೊಡುತ್ತದೆ. ಸತ್ಯವೇದ ಅಧ್ಯಯನದ ಭಾಗವಾಗಿರಲು ಅಥವಾ ಅವರ ಮನೆಯಲ್ಲಿ ಆತಿಥ್ಯ ವಹಿಸಲು ನೀವು ಅವರನ್ನು ಆಹ್ವಾನಿಸಬಹುದು.

ಒಬ್ಬ ವ್ಯಕ್ತಿಯು ಕ್ರೈಸ್ತನಾಗಿದ್ದರೆ, ನಿಮ್ಮ ಪ್ರಾರ್ಥನಾ ನಡಿಗೆಗೆ ಸೇರಲು ನೀವು ಅವರನ್ನು ಆಹ್ವಾನಿಸಬಹುದು ಅಥವಾ ಅವರು ಹೇಗೆ ಪ್ರಾರ್ಥನೆ ನಡೆಸಬಹುದು ಎಂದುಅವರಿಗೆ ತರಬೇತಿ ಕೊಡಬಹುದು ಮತ್ತು ಪ್ರಭಾವದ ಪ್ರದೇಶಗಳಿಗಾಗಿ ಪ್ರಾರ್ಥಿಸುವುದು ಅಥವಾ B.L.E.S.S ನಂತಹ ಸರಳ ಹಂತಗಳನ್ನು ಬಳಸಬಹುದು. ದೇವರಕುಟುಂಬ ಇನ್ನಷ್ಟು ಬೆಳೆಯಲಿ ಎಂದು ಪ್ರಾರ್ಥಿಸಿ.

  •     ಅಪರಿಚಿತರಿಗಾಗಿ ಪ್ರಾರ್ಥಿಸಲು ನೀವು ಯಾವ ಭಯವನ್ನು ಹೊಂದಿದ್ದೀರಿ? ನಿಮ್ಮ ಭಯವನ್ನು ದೂರ ಮಾಡುವ ದೇವರು ನಿಮಗೆ ಏನು ಹೇಳಬಹುದು?
  •     ನೀವು ಅಪರಿಚಿತರಿಗಾಗಿ ಸಹ ಪ್ರಾರ್ಥಿಸಲು ಸಂಕಷ್ಟವನ್ನು ತೆಗೆದುಕೊಂಡರೆ ಯಾವ ಒಳ್ಳೆಯ ಸಂಗತಿಗಳು ಸಂಭವಿಸಬಹುದು?

ನಿಮ್ಮನ್ನೇ ಕೇಳಿ

  •     ਅਜਨਬੀਆਂ ਨੂੰ ਪ੍ਰਾਰਥਨਾ ਕਰਨ ਲਈ ਕਹਿਣ ਵਾਸਤੇ ਤੁਹਾਡੇ ਕੋਲ ਕਿਹੜੇ ਡਰ ਹਨ? ਪਰਮੇਸ਼ੁਰ ਤੁਹਾਨੂੰ ਕੀ ਆਖ ਸਕਦਾ ਜਿਹੜਾ ਤੁਹਾਡੇ ਡਰ ਦੂਰ ਕਰ ਸਕਦਾ ਹੈ?
  •   ਜੇਕਰ ਤੁਸੀਂ ਕਿਸੇ, ਇੱਥੋਂ ਤੱਕ ਕਿ ਇੱਕ ਅਜਨਬੀ ਲਈ ਪ੍ਰਾਰਥਨਾ ਕਰਨ ਦਾ ਖਤਰਾ ਮੁੱਲ ਲੈਂਦੇ ਹੋ ਤਾਂ ਕਿਹੜੀਆਂ ਚੰਗੀਆਂ ਗੱਲਾਂ ਹੋ ਸਕਦੀਆਂ ਹਨ?

ನೀವು ಕಳೆದುಕೊಳ್ಳುತ್ತಿದ್ದೀರಿ. ಈಗ ನೋಂದಣಿ ಮಾಡಿ!

  • ನಿಮ್ಮ ವೈಯಕ್ತಿಕ ತರಬೇತಿ ಪ್ರಗತಿಯನ್ನು ಟ್ರ್ಯಾಕ್ ಮಾಡಿ
  • ಗುಂಪು ಯೋಜನೆ ಸಾಧನಗಳನ್ನು ಪಡೆದುಕೊಳ್ಳುವುದು
  • ತರಬೇತುದಾರರೊಂದಿಗೆ ಸಂಪರ್ಕ ಸಾಧಿಸಿ
  • ಪ್ರಪಂಚದ ದೃಷ್ಟಿಗೆ ನಿಮ್ಮ ಪ್ರಯತ್ನವನ್ನು ಸೇರಿಸಿ!

ಹೆಚ್ಚಿಸುವ ಶಿಷ್ಯರನ್ನು ಮಾಡಲು ಮತ್ತು ಸಭಾಸ್ಥಾಪನೆಯನ್ನು ಹೆಚ್ಚಿಸುವ ಸರಳ ಮೂಲತತ್ವ, ಕಾರ್ಯವಿಧಾನ ಮತ್ತು ಅಭ್ಯಾಸಗಳನ್ನು ಕಲಿಯುವದಕ್ಕಾಗಿ ಭಾಗವಹಿಸುವವರನ್ನು ಚಿಕ್ಕ ಗುಂಪುಗಳಿಗಾಗಿ ಜುಮ್ ಆನ್ ಲೈನ್ ಉಪಯೋಗಿಸುತ್ತದೆ.

ಇಡೀ ತರಬೇತಿಯನ್ನು ನೋಡಿ


ಜೂಮ್ ದೊಡ್ಡ ದರ್ಶನದ ಭಾಗವಾಗಿ ಜೂಮ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಜೂಮ್ ದರ್ಶನದ ಬಗ್ಗೆ ಇನ್ನಷ್ಟು ತಿಳಿಯಿರಿ

Loading...

ಭಾಷೆ


English English
العربية Arabic
العربية - الأردن Arabic (JO)
Sign Language American Sign Language
भोजपुरी Bhojpuri
বাংলা Bengali (India)
Bosanski Bosnian
粵語 (繁體) Cantonese (Traditional)
Hrvatski Croatian
فارسی Farsi/Persian
Français French
Deutsch German
ગુજરાતી Gujarati
Hausa Hausa
हिंदी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
國語(繁體) Mandarin (Traditional)
国语(简体) Mandarin (Simplified)
मराठी Marathi
മലയാളം Malayalam
नेपाली Nepali
ଓଡ଼ିଆ Oriya
Apagibete Panjabi
Português Portuguese
русский Russian
Română Romanian
Slovenščina Slovenian
Español Spanish
Soomaaliga Somali
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اُردُو Urdu
Tiếng Việt Vietnamese
Yorùbá Yoruba
More languages in progress