ಆತ್ಮೀಕ ಉಸಿರಾಟವು ದೇವರಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದಾಗಿದೆ

ಆತ್ಮೀಕ ಉಸಿರಾಟವು ದೇವರಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದಾಗಿದೆ

This concept is called "ಆತ್ಮೀಕ ಉಸಿರಾಟವು ದೇವರಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದಾಗಿದೆ" in session 1 of the Zúme Training

ಆತ್ಮೀಕ ಉಸಿರಾಟವು ದೇವರಿಗೆ ಕಿವಿಗೊಡುವುದು ಮತ್ತು ವಿಧೇಯರಾಗುವುದಾಗಿದೆ... ಎಲ್ಲಾ ದಿನ, ಪ್ರತಿದಿನ.

ಈ ವಿಡಿಯೋ ವೀಕ್ಷಿಸಿ

ಉಸಿರಾಡಿ

ದೇವರ ರಾಜ್ಯದಲ್ಲಿ, ನಾವು ದೇವರಿಂದ ಕೇಳಿಸಿಕೊಂಡಾಗ ನಾವು ಇವುಗಳ ಮೂಲಕ ಉಸಿರಾಡುತ್ತೇವೆ:

  1.     ಆತನ ವಾಕ್ಯ - ಸತ್ಯವೇದ
  2.     ಪ್ರಾರ್ಥನೆ - ಆತನೊಂದಿಗೆ ನಮ್ಮ ಸಂಭಾಷಣೆಗಳು
  3.     ಆತನ ದೇಹ - ಸಭೆ, ಯೇಸುವಿನ ಇತರ ಹಿಂಬಾಲಕರು
  4.     ಆತನ ಕೆಲಸಗಳು - ಘಟನೆಗಳು, ಅನುಭವಗಳು ಮತ್ತು ಕೆಲವೊಮ್ಮೆ ಹಿಂಸೆಗಳು ಮತ್ತು ಸಂಕಟಗಳನ್ನು ಸಹ ಆತನು ತನ್ನ ಮಕ್ಕಳಿಗೆ ಹಾದುಹೋಗಲುಅನುಮತಿಸುತ್ತಾನೆ.

ಯೇಸುವಿನ ಪ್ರತಿಯೊಬ್ಬ ಹಿಂಬಾಲಕರಿಗೆ ಒಳ್ಳೆಯ ಸುದ್ದಿ ಏನೆಂದರೆ, ನಾವು ಉಸಿರಾಡಿ ದೇವರಿಂದ ಕೇಳಿಸಿಕೊಂಡಾಗ ಮತ್ತು ನಾವು ಉಸಿರಾಡಿ ನಾವುಕೇಳಿಸಿಕೊಂಡವುಗಳಿಗೆ ವಿಧೇಯರಾದಾಗ ಮತ್ತು ನಾವು ಕೇಳಿದ್ದನ್ನು ಇತರರೊಂದಿಗೆ ಹಂಚಿಕೊಂಡಾಗ - ದೇವರು ಇನ್ನಷ್ಟು ಸ್ಪಷ್ಟವಾಗಿ ಮಾತನಾಡುತ್ತಾನೆ.

ನಿಶ್ವಾಸ

ನಾವು ದೇವರಿಂದ ಕೇಳಿಸಿಕೊಂಡವುಗಳಂತೆ ನಡೆದುಕೊಂಡಾಗ ದೇವರರಾಜ್ಯದಲ್ಲಿ ನಾವು ಉಸಿರಾಡುತ್ತೇವೆ. ನಾವು ವಿಧೇಯರಾದಾಗ ನಾವು ಉಸಿರಾಡುತ್ತೇವೆ.

ಕೆಲವೊಮ್ಮೆ ವಿಧೇಯರಾಗಲು ಉಸಿರಾಡುವುದು ಎಂದರೆ ನಮ್ಮ ಆಲೋಚನೆಗಳು, ನಮ್ಮ ಮಾತುಗಳು ಅಥವಾ ನಮ್ಮ ಕ್ರಿಯೆಗಳನ್ನು ಯೇಸು ಮತ್ತು ಆತನ ಚಿತ್ತದೊಂದಿಗೆಜೋಡಿಸಲು ಅವುಗಳನ್ನು ಬದಲಾಯಿಸುವುದಾಗಿದೆ. ಕೆಲವೊಮ್ಮೆ ವಿಧೇಯರಾಗಲು ಉಸಿರಾಡುವುದು ಎಂದರೆ ಯೇಸು ನಮ್ಮೊಂದಿಗೆ ಹಂಚಿಕೊಂಡದ್ದನ್ನುಹಂಚಿಕೊಳ್ಳುವುದು - ಆತನು ನಮಗೆ ಕೊಟ್ಟದ್ದನ್ನು ಕೊಡುವುದು - ಇದರಿಂದ ದೇವರು ನಮ್ಮನ್ನು ಆಶೀರ್ವದಿಸುತ್ತಿರುವ ಹಾಗೆಯೇ ಇತರರು ಆಶೀರ್ವದಿಸಲ್ಪಡಬಹುದು.

ಯೇಸುವಿನ ಹಿಂಬಾಲಕರಿಗೆ - ಈ ಉಸಿರನ್ನು ತೆಗೆದುಕೊಳ್ಳುವುದು ಮತ್ತು ಉಸಿರನ್ನು ಹೊರಬಿಡುವುದು ನಿರ್ಣಾಯಕವಾಗಿದೆ. ಇದೇ ನಮ್ಮ ಜೀವನವಾಗಿದೆ.

ನಿಮ್ಮನ್ನೇ ಕೇಳಿ

  •     ದೇವರ ಸ್ವರವನ್ನು ಕೇಳಿಸಿಕೊಳ್ಳುವುದು ಮತ್ತು ಗುರುತಿಸಲು ಕಲಿಯುವುದು ಯಾಕೆ ಅತ್ಯಗತ್ಯ?
  •     ಕರ್ತನಿಗೆ ಕಿವಿಗೊಡುವುದು ಮತ್ತು ಪ್ರತಿಕ್ರಿಯಿಸುವುದು ನಿಜವಾಗಿಯೂ ಉಸಿರಾಟದ ಹಾಗಿದೆಯೇ? ಏಕೆ ಅಥವಾ ಏಕೆ ಇಲ್ಲ?

ನೀವು ಕಳೆದುಕೊಳ್ಳುತ್ತಿದ್ದೀರಿ. ಈಗ ನೋಂದಣಿ ಮಾಡಿ!

  • ನಿಮ್ಮ ವೈಯಕ್ತಿಕ ತರಬೇತಿ ಪ್ರಗತಿಯನ್ನು ಟ್ರ್ಯಾಕ್ ಮಾಡಿ
  • ಗುಂಪು ಯೋಜನೆ ಸಾಧನಗಳನ್ನು ಪಡೆದುಕೊಳ್ಳುವುದು
  • ತರಬೇತುದಾರರೊಂದಿಗೆ ಸಂಪರ್ಕ ಸಾಧಿಸಿ
  • ಪ್ರಪಂಚದ ದೃಷ್ಟಿಗೆ ನಿಮ್ಮ ಪ್ರಯತ್ನವನ್ನು ಸೇರಿಸಿ!

ಹೆಚ್ಚಿಸುವ ಶಿಷ್ಯರನ್ನು ಮಾಡಲು ಮತ್ತು ಸಭಾಸ್ಥಾಪನೆಯನ್ನು ಹೆಚ್ಚಿಸುವ ಸರಳ ಮೂಲತತ್ವ, ಕಾರ್ಯವಿಧಾನ ಮತ್ತು ಅಭ್ಯಾಸಗಳನ್ನು ಕಲಿಯುವದಕ್ಕಾಗಿ ಭಾಗವಹಿಸುವವರನ್ನು ಚಿಕ್ಕ ಗುಂಪುಗಳಿಗಾಗಿ ಜುಮ್ ಆನ್ ಲೈನ್ ಉಪಯೋಗಿಸುತ್ತದೆ.

ಇಡೀ ತರಬೇತಿಯನ್ನು ನೋಡಿ


ಜೂಮ್ ದೊಡ್ಡ ದರ್ಶನದ ಭಾಗವಾಗಿ ಜೂಮ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಜೂಮ್ ದರ್ಶನದ ಬಗ್ಗೆ ಇನ್ನಷ್ಟು ತಿಳಿಯಿರಿ

Loading...

ಭಾಷೆ


English English
العربية Arabic
العربية - الأردن Arabic (JO)
Sign Language American Sign Language
भोजपुरी Bhojpuri
বাংলা Bengali (India)
Bosanski Bosnian
粵語 (繁體) Cantonese (Traditional)
Hrvatski Croatian
فارسی Farsi/Persian
Français French
Deutsch German
ગુજરાતી Gujarati
Hausa Hausa
हिंदी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
國語(繁體) Mandarin (Traditional)
国语(简体) Mandarin (Simplified)
मराठी Marathi
മലയാളം Malayalam
नेपाली Nepali
ଓଡ଼ିଆ Oriya
Apagibete Panjabi
Português Portuguese
русский Russian
Română Romanian
Slovenščina Slovenian
Español Spanish
Soomaaliga Somali
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اُردُو Urdu
Tiếng Việt Vietnamese
Yorùbá Yoruba
More languages in progress