ಪೀಳಿಗೆಯ ನಕ್ಷೆಯ  (ಎ.ಕೆ.ಎ. ಪೀಳಿಗೆಯ ನಕ್ಷೆ ಅಥವಾ ವಂಶ ವೃಕ್ಷದ  ನಕ್ಷೆ) ಚಲನೆಯಲ್ಲಿ ನಾಯಕರು ತಮ್ಮ ಸುತ್ತಲಿನ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುವ ಮತ್ತೊಂದು ಸರಳ ಸಾಧನವಾಗಿದೆ. ಇದು ಫಲದಾಯಕ ಸಭೆಗಳನ್ನು ತೋರಿಸಲು ಸಹಾಯ ಮಾಡುತ್ತದೆ, ಆದ್ದರಿಂದ ನಿರಂತರ ಹೂಡಿಕೆ ಮತ್ತು ಗಮನಕ್ಕೆಅರ್ಹವಾಗಿದೆ.

ವಂಶ ವೃಕ್ಷದ ನಕ್ಷೆಯನ್ನು ಕಾಗದದ ತುಂಡು ಅಥವಾ ಅನೇಕ ಕಾಗದದ ತುಂಡುಗಳ ಮೇಲೆ ಬರೆಯಬಹುದು.

ಗುಣಾಕಾರದಲ್ಲಿ ಎಲ್ಲಿ ನಿಲುಗಡೆಗಳಿವೆ ಎಂಬುದನ್ನು ತೋರಿಸಲು ಈ ನಕ್ಷೆಯು ಸಹಾಯ ಮಾಡುತ್ತದೆ ಮತ್ತು ತರಬೇತಿಯ ಅಗತ್ಯವಿರಬಹುದು. ಈ ಆಂದೋಲನದಲ್ಲಿಆರೋಗ್ಯವು ನಾಯಕರಿಗೆ ಒಂದು ಪ್ರಮುಖ ಕಾಳಜಿಯಾಗಿದೆ ಮತ್ತು ಫಲಪ್ರದತೆಯು ಆರೋಗ್ಯವನ್ನು ಅಳೆಯುವ ಉನ್ನತ ಮಾರ್ಗವಾಗಿದೆ.

ವಂಶ ವೃಕ್ಷದ ನಕ್ಷೆಯ ಉದಾಹರಣೆ:

generation mapping

ಈ  ವಂಶ ವೃಕ್ಷದ ನಕ್ಷೆಯು ನಾಲ್ಕು ತಲೆಮಾರುಗಳನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಗಮನಿಸಿ. ಈ ನಕ್ಷೆಯ ಮೊದಲ ಪೀಳಿಗೆಯಲ್ಲಿ ಒಂದೇ ಸಭೆ ಇರುತ್ತದೆ. ನಾಲ್ಕುಎರಡನೇ ತಲೆಮಾರಿನ ಸಭೆಗಳು, ಒಂಬತ್ತು ಮೂರನೇ ತಲೆಮಾರಿನ ಸಭೆಗಳು ಮತ್ತು ನಾಲ್ಕು ನಾಲ್ಕನೇ ತಲೆಮಾರಿನ ಸಭೆಗಳಿವೆ.

 

ಗುಂಪಿನ ಅಂಶಗಳು

ಗುಂಪಿನ ಪರಿಪಕ್ವತೆಯ ಬಗ್ಗೆ ಪ್ರಮುಖ ಮಾಹಿತಿಯನ್ನು ಐದು ಸರಳ ಕ್ಷೇತ್ರಗಳೊಂದಿಗೆ ಬರೆಯಬಹುದು (ನಾಲ್ಕು ಕ್ಷೇತ್ರಗಳ ಮಾದರಿಯನ್ನು ಹೋಲುತ್ತದೆ):

  •     ನಾಯಕರ ಹೆಸರು
  •     ಗುಂಪಿನಲ್ಲಿರುವ ಅನ್ವೇಷಕರ ಸಂಖ್ಯೆ
  •     ಗುಂಪಿನಲ್ಲಿರುವ ದೀಕ್ಷಾಸ್ನಾನ ಮಾಡಿಸಿಕೊಂಡ ವಿಶ್ವಾಸಿಗಳ ಸಂಖ್ಯೆ
  •     ಲೆಕ್ಕ ಒಪ್ಪಿಸಬೇಕಾದವರ ಸಂಬಂಧಗಳಲ್ಲಿನ ಸಂಖ್ಯೆ
  •     ಸಭೆಯಾಗಿ ಕಾರ್ಯನಿರ್ವಹಿಸುತ್ತಿದೆ (ಹೌದು/ಇಲ್ಲ)
  •     ಮತ್ತೊಂದು ಗುಂಪನ್ನು ಪ್ರಾರಂಭಿಸಿದ ಸಂಖ್ಯೆ

 

ಗುಂಪಿನ ಪರಿಪಕ್ವತೆಯ ಸಾರಾಂಶ

generation mapping

ಪ್ರತಿಯೊಂದು ಸಭೆಯು ನಾಯಕನ ಹೆಸರು, ಸ್ಥಳ ಮತ್ತು ಅವರ ರಚನೆಯ ದಿನಾಂಕದೊಂದಿಗೆ ಚೀಟಿಯನ್ನು ಹಚ್ಚಲಾಗಿದೆ. ಪ್ರತಿ ಸಭೆ ಸಹ ನಾಲ್ಕು ಕ್ಷೇತ್ರಗಳ ರೇಖಾಚಿತ್ರದಐದು ಅಂಶಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹೊಂದಿದೆ. ಮೇಲಿನ ಎಡ ಚತುರ್ಭುಜದ ಗುಂಪಿನಲ್ಲಿ ಎಷ್ಟು ಕ್ರೈಸ್ತರಲ್ಲದವರು ಇದ್ದಾರೆ ಎಂಬುದನ್ನು ಸೂಚಿಸುತ್ತದೆ. (ಇದುಸಂಪೂರ್ಣವಾಗಿ ಅನ್ವೇಷಕರನ್ನು ಒಳಗೊಂಡಿರುತ್ತದೆ ಮತ್ತು ಇನ್ನೂ ಸಭೆ ಆಗಿರಬಾರದು.) ಮೇಲಿನ ಬಲ ಚತುರ್ಭುಜದ ಗುಂಪಿನಲ್ಲಿ ಎಷ್ಟು (ದೀಕ್ಷಾಸ್ನಾನ ಮಾಡಿಸಿಕೊಂಡ) ವಿಶ್ವಾಸಿಗಳಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಕೆಳಗಿನ ಬಲ ಚತುರ್ಭುಜವು ಲೆಕ್ಕ ಒಪ್ಪಿಸಬೇಕಾದ ಗುಂಪುಗಳಲ್ಲಿ ಎಷ್ಟು ಭಾಗವಹಿಸುವವರು ಇದ್ದಾರೆ ಎಂದು ಸೂಚಿಸುತ್ತದೆ. ಕೆಳಗಿನ ಎಡ ಚತುರ್ಭುಜವು ಗುಂಪು ಸಭೆಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಸೂಚಿಸುತ್ತದೆ. ಮುಂದಿನ ಪೀಳಿಗೆಯ ಸಭೆಗಳನ್ನುಪ್ರಾರಂಭಿಸಲು ಗುಂಪಿನಲ್ಲಿ ಎಷ್ಟು ಭಾಗವಹಿಸುವವರು ಪ್ರಮುಖರಾಗಿದ್ದಾರೆ ಎಂಬುದನ್ನು ಕೇಂದ್ರ ಭಾಗವು ಸೂಚಿಸುತ್ತದೆ.

ಈ ಪೀಳಿಗೆಯ ನಕ್ಷೆಯ ಮಾಹಿತಿಯು ಹಲವಾರು ಹಂತಗಳಲ್ಲಿ ಸಹಾಯಕವಾಗಿದೆ. ಒಂದು ವಿಷಯಕ್ಕಾಗಿ, ಈ ಮಾಹಿತಿಯನ್ನು ಕಂಡುಹಿಡಿಯುವ ಪ್ರಕ್ರಿಯೆಯು ಪ್ರತಿಹಂತದಲ್ಲೂ ಸರಿಯಾದ ಮಾರ್ಗದರ್ಶನ ಮತ್ತು ತರಬೇತಿ ನಡೆಯುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಎರಡನೆಯದಾಗಿ, ಇದು ವೈಯಕ್ತಿಕ ಆತ್ಮೀಕಕುಟುಂಬಗಳು ಮತ್ತು ವಿಸ್ತೃತ ನೆಟ್‌ವರ್ಕ್‌ಗಳಲ್ಲಿ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಸುಳಿವುಗಳನ್ನು ಕೊಡುತ್ತದೆ. ಅಂತಹ ಮೌಲ್ಯಮಾಪನದಿಂದ ಸಾಮರ್ಥ್ಯ ಮತ್ತುದೌರ್ಬಲ್ಯಗಳ ಮಾದರಿಗಳು ಹೆಚ್ಚಾಗಿ ಬಹಿರಂಗಗೊಳ್ಳುತ್ತವೆ.

  •     ನೀವು ಈಗ ಪೀಳಿಗೆಯ ನಕ್ಷೆಯನ್ನು ಬರೆಯಲು ಸಾಧ್ಯವಾಗದಿದ್ದರೆ, ದೇವರು ಒಂದು ದಿವಸ ನಿಮ್ಮ ಮೂಲಕ ಮಾಡುತ್ತಾನೆ ಎಂದು ನೀವು ನಂಬುತ್ತೀರಾ?

ನಿಮ್ಮನ್ನೇ ಕೇಳಿ

  •       ਜੇਕਰ ਤੁਸੀਂ ਹੁਣ ਇੱਕ ਕੁਲਪੱਤਰੀ ਨਕਸ਼ਾ ਨਹੀਂ ਬਣਾ ਸਕਦੇ, ਤਾਂ ਕੀ ਤੁਸੀਂ ਵਿਸ਼ਵਾਸ ਕਰਦੇ ਕਿ ਪਰਮੇਸ਼ੁਰ ਤੁਹਾਡੇ ਰਾਹੀਂ, ਇੱਕ ਦਿਨ ਬਣਾ ਸਕਦਾ ਹੈ?

ನೀವು ಕಳೆದುಕೊಳ್ಳುತ್ತಿದ್ದೀರಿ. ಈಗ ನೋಂದಣಿ ಮಾಡಿ!

  • ನಿಮ್ಮ ವೈಯಕ್ತಿಕ ತರಬೇತಿ ಪ್ರಗತಿಯನ್ನು ಟ್ರ್ಯಾಕ್ ಮಾಡಿ
  • ಗುಂಪು ಯೋಜನೆ ಸಾಧನಗಳನ್ನು ಪಡೆದುಕೊಳ್ಳುವುದು
  • ತರಬೇತುದಾರರೊಂದಿಗೆ ಸಂಪರ್ಕ ಸಾಧಿಸಿ
  • ಪ್ರಪಂಚದ ದೃಷ್ಟಿಗೆ ನಿಮ್ಮ ಪ್ರಯತ್ನವನ್ನು ಸೇರಿಸಿ!

ಹೆಚ್ಚಿಸುವ ಶಿಷ್ಯರನ್ನು ಮಾಡಲು ಮತ್ತು ಸಭಾಸ್ಥಾಪನೆಯನ್ನು ಹೆಚ್ಚಿಸುವ ಸರಳ ಮೂಲತತ್ವ, ಕಾರ್ಯವಿಧಾನ ಮತ್ತು ಅಭ್ಯಾಸಗಳನ್ನು ಕಲಿಯುವದಕ್ಕಾಗಿ ಭಾಗವಹಿಸುವವರನ್ನು ಚಿಕ್ಕ ಗುಂಪುಗಳಿಗಾಗಿ ಜುಮ್ ಆನ್ ಲೈನ್ ಉಪಯೋಗಿಸುತ್ತದೆ.

ಇಡೀ ತರಬೇತಿಯನ್ನು ನೋಡಿ


ಜೂಮ್ ದೊಡ್ಡ ದರ್ಶನದ ಭಾಗವಾಗಿ ಜೂಮ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಜೂಮ್ ದರ್ಶನದ ಬಗ್ಗೆ ಇನ್ನಷ್ಟು ತಿಳಿಯಿರಿ

Loading...

ಭಾಷೆ


English English
العربية Arabic
العربية - الأردن Arabic (JO)
Sign Language American Sign Language
भोजपुरी Bhojpuri
বাংলা Bengali (India)
Bosanski Bosnian
粵語 (繁體) Cantonese (Traditional)
Hrvatski Croatian
فارسی Farsi/Persian
Français French
Deutsch German
ગુજરાતી Gujarati
Hausa Hausa
हिंदी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
國語(繁體) Mandarin (Traditional)
国语(简体) Mandarin (Simplified)
मराठी Marathi
മലയാളം Malayalam
नेपाली Nepali
ଓଡ଼ିଆ Oriya
Apagibete Panjabi
Português Portuguese
русский Russian
Română Romanian
Slovenščina Slovenian
Español Spanish
Soomaaliga Somali
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اُردُو Urdu
Tiếng Việt Vietnamese
Yorùbá Yoruba
More languages in progress