ಯೇಸು ತನ್ನ ಹಿಂಬಾಲಕರಿಗೆ ಅವರು ನಿರಂತರವಾಗಿ ಹೊಸ ಆತ್ಮೀಕ ಕುಟುಂಬಗಳನ್ನು ಪ್ರಾರಂಭಿಸಬೇಕು, ಅವರನ್ನು ಹೆಚ್ಚು ಯೇಸುವಿನಂತೆ ಬೆಳೆಸಬೇಕು ಮತ್ತು ಹೊಸಆತ್ಮೀಕ ಕುಟುಂಬಗಳನ್ನು ಹೇಗೆ ಪ್ರಾರಂಭಿಸಬೇಕು ಎಂದು ಕಲಿಯಲು ಸಹಾಯ ಮಾಡಬೇಕೆಂದು ಸೂಚಿಸಿದರು.

ಹಾಗಾದರೆ ಈ ಎರಡು ವಿಷಯಗಳು ಹೇಗೆ ಒಟ್ಟಾಗಿ ಬರುತ್ತವೆ – ನಾವು ಒಂದೇ ಸಮಯದಲ್ಲಿ, ಒಂದು ಸಭೆಯ ಭಾಗವಾಗಿದ್ದು ಮತ್ತು ಹೊಸ ಸಭೆಗಳನ್ನು ಪ್ರಾರಂಭಿಸುವಪ್ರಕ್ರಿಯೆಯಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು?

ಈ ವಿಡಿಯೋ ವೀಕ್ಷಿಸಿ

ದೇವರ ವಾಕ್ಯದಲ್ಲಿ, ನಾವು ಆತ್ಮೀಕ ಕುಟುಂಬವಾಗಿ ಬದುಕಲು ಆತನ ಪರಿಪೂರ್ಣ ಯೋಜನೆ ಎಂದು ನಾವು ಕಲಿಯುತ್ತೇವೆ. ಈ ಕುಟುಂಬವನ್ನು ಸಭೆ ಎಂದು ಸತ್ಯವೇದವುಮೂರು ರೂಪಗಳಲ್ಲಿ ಹೇಳುತ್ತದೆ:

  •     ಸಾರ್ವತ್ರಿಕ ಸಭೆ -- ಇದ್ದವರು, ಇರುವವರು ಮತ್ತು ಇರಲಿರುವ ಎಲ್ಲಾ ವಿಶ್ವಾಸಿಗಳ ಒಟ್ಟುಗೂಡುವಿಕೆ.
  •     ಪ್ರಾದೇಶಿಕ ಅಥವಾ ನಗರ ಸಭೆ -- ನಗರ ಅಥವಾ ದೇಶದ ಒಂದು ಭಾಗದಲ್ಲಿ ಎಲ್ಲಾ ವಿಶ್ವಾಸಿಗಳ ಒಟ್ಟುಗೂಡುವಿಕೆ.
  •     ಸರಳವಾದ ಸಭೆ -- ಕಟ್ಟಡ ಅಥವಾ ಮನೆಯಂತಹ ಸಣ್ಣ ಗುಂಪಿನಲ್ಲಿ ಭೇಟಿಯಾಗುವ ವಿಶ್ವಾಸಿಗಳ ಸಭೆ.

ನಾಲ್ಕು ಕುಟುಂಬಗಳ ಸರಳ ಸಭೆಯನ್ನು ಕಲ್ಪಿಸಿಕೊಳ್ಳಿ. ಈ ಮೂಲಭೂತ ಸಭೆ ಈ ಕುಟುಂಬಗಳೊಂದಿಗೆ ಜೀವನವನ್ನು ನಡೆಸುತ್ತದೆ - ಪ್ರೀತಿ ಮತ್ತು ಒಳ್ಳೆಯ ಕೆಲಸಗಳಲ್ಲಿಅವರನ್ನು ಪ್ರೋತ್ಸಾಹಿಸುವ ಸಹೋದರರು ಮತ್ತು ಸಹೋದರಿಯರು. ಈಗ ಪ್ರತಿ ನಾಲ್ಕು ದಂಪತಿಗಳು ಹೊಸ ಆತ್ಮೀಕ ಕುಟುಂಬವನ್ನು ಪ್ರಾರಂಭಿಸಲು ಕೆಲಸ ಮಾಡುತ್ತಾರೆಎಂದು ಊಹಿಸಿ. ಅವರು ತಮ್ಮದೇ ಆದ ಸಣ್ಣ ಗುಂಪಿನ ಕುಟುಂಬದೊಂದಿಗೆ ಭಾಗವಹಿಸುವ ರೀತಿಯಲ್ಲಿ ಭಾಗವಹಿಸುತ್ತಿಲ್ಲ, ಆದರೆ ಹೊಸ ಆತ್ಮೀಕ ಕುಟುಂಬವುಪ್ರಾರಂಭವಾದಾಗ ಮತ್ತು ಬೆಳೆದಂತೆ ಅವರು ಮಾದರಿ ಮತ್ತು ಸಹಾಯ ಮಾಡಲು ಸಹಾಯ ಮಾಡುತ್ತಿದ್ದಾರೆ. ಒಂದು ಸರಳ ಸಭೆಯಲ್ಲಿ ನಾಲ್ಕು ಹೊಸ ಸಭೆಗಳು ಒಂದೇಸಮಯದಲ್ಲಿ ಪ್ರಾರಂಭವಾಗುತ್ತವೆ. ದೇವರು ತನ್ನ ಕುಟುಂಬವನ್ನು ಎಷ್ಟು ವೇಗವಾಗಿ ಬೆಳೆಸುತ್ತಾನೆ ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ. ಈ ರೀತಿಯಾಗಿಸಭೆಯು ತನ್ನ ವೇಗವನ್ನು ಹೆಚ್ಚಿಸಬಹುದು.

ಹಾಗಾದರೆ ಈ ಎಲ್ಲಾ ಸಭೆಗಳು ಬೆಳೆದು ಹೊಸ ಸಭೆಗಳನ್ನು ಪ್ರಾರಂಭಿಸುವ ಹೊಸ ಸಭೆಗಳನ್ನು ಪ್ರಾರಂಭಿಸಿದಾಗ ಏನಾಗುತ್ತದೆ? ಅವರು ಹೇಗೆ ಸಂಪರ್ಕದಲ್ಲಿರುತ್ತಾರೆ? ವಿಸ್ತೃತ ಆತ್ಮೀಕ ಕುಟುಂಬವಾಗಿ ಅವರು ಹೇಗೆ ಜೀವನವನ್ನು ನಡೆಸುತ್ತಾರೆ? ಉತ್ತರವೆಂದರೆ ಈ ಎಲ್ಲಾ ಸರಳ ಸಭೆಗಳು ಬೆಳೆಯುತ್ತಿರುವ ದೇಹದಲ್ಲಿನಚಿಕ್ಕಗುಂಪುಗಳಂತೆಯೇ ಮತ್ತು ಅವು ಒಟ್ಟಿಗೆ ಸಂಪರ್ಕಗೊಳ್ಳುತ್ತವೆ ಮತ್ತು ನಗರ ಅಥವಾ ಪ್ರಾದೇಶಿಕ ಸಭೆಗೆ ಸಂಪರ್ಕದಲ್ಲಿರುತ್ತವೆ. ಸಭೆಗಳು ಸಂಬಂಧಿಸಿವೆ. ಅವರು ಅದೇಆತ್ಮೀಕ ಡಿ.ಎನ್.ಎ.ಯನ್ನು ಹಂಚಿಕೊಳ್ಳುತ್ತಾರೆ. ಅವರೆಲ್ಲರೂ ಒಂದೇ ಮೊದಲ ಅಧಿಕವಾಗಿ ಮಾಡುವ ಕುಟುಂಬದಿಂದ ಸಂಪರ್ಕ ಹೊಂದಿದ್ದಾರೆ. ಮತ್ತು ಈಗ - ಕೆಲವುಮಾರ್ಗದರ್ಶನದೊಂದಿಗೆ - ಅವರು ಇನ್ನೂ ಹೆಚ್ಚಿನದನ್ನು ಮಾಡಲು ದೊಡ್ಡ ದೇಹವಾಗಿ ಒಟ್ಟಾಗಿ ಬರುತ್ತಾರೆ.

ನಿಮ್ಮನ್ನೇ ಕೇಳಿ

      ಒಂದು ಕುಟುಂಬವನ್ನು ನಿರಂತರವಾಗಿ ಬೆಳೆಸುವ ಮತ್ತು ಬೆಳೆಯಲು ಅದನ್ನು ವಿಭಜಿಸುವ ಬದಲು ಬೆಳೆಯುವ ಮತ್ತು ಗುಣಿಸುವ ಹೊಸ ಕುಟುಂಬಗಳಿಗೆ ಜನ್ಮಕೊಡುವ ಸ್ಥಿರವಾದ ಆತ್ಮೀಕ ಕುಟುಂಬವನ್ನು ನಿರ್ವಹಿಸುವ ಕೆಲವು ಪ್ರಯೋಜನಗಳು ಯಾವುವು?

ನೀವು ಕಳೆದುಕೊಳ್ಳುತ್ತಿದ್ದೀರಿ. ಈಗ ನೋಂದಣಿ ಮಾಡಿ!

  • ನಿಮ್ಮ ವೈಯಕ್ತಿಕ ತರಬೇತಿ ಪ್ರಗತಿಯನ್ನು ಟ್ರ್ಯಾಕ್ ಮಾಡಿ
  • ಗುಂಪು ಯೋಜನೆ ಸಾಧನಗಳನ್ನು ಪಡೆದುಕೊಳ್ಳುವುದು
  • ತರಬೇತುದಾರರೊಂದಿಗೆ ಸಂಪರ್ಕ ಸಾಧಿಸಿ
  • ಪ್ರಪಂಚದ ದೃಷ್ಟಿಗೆ ನಿಮ್ಮ ಪ್ರಯತ್ನವನ್ನು ಸೇರಿಸಿ!

ಹೆಚ್ಚಿಸುವ ಶಿಷ್ಯರನ್ನು ಮಾಡಲು ಮತ್ತು ಸಭಾಸ್ಥಾಪನೆಯನ್ನು ಹೆಚ್ಚಿಸುವ ಸರಳ ಮೂಲತತ್ವ, ಕಾರ್ಯವಿಧಾನ ಮತ್ತು ಅಭ್ಯಾಸಗಳನ್ನು ಕಲಿಯುವದಕ್ಕಾಗಿ ಭಾಗವಹಿಸುವವರನ್ನು ಚಿಕ್ಕ ಗುಂಪುಗಳಿಗಾಗಿ ಜುಮ್ ಆನ್ ಲೈನ್ ಉಪಯೋಗಿಸುತ್ತದೆ.

ಇಡೀ ತರಬೇತಿಯನ್ನು ನೋಡಿ


ಜೂಮ್ ದೊಡ್ಡ ದರ್ಶನದ ಭಾಗವಾಗಿ ಜೂಮ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಜೂಮ್ ದರ್ಶನದ ಬಗ್ಗೆ ಇನ್ನಷ್ಟು ತಿಳಿಯಿರಿ

Loading...

ಭಾಷೆ


English English
العربية Arabic
العربية - الأردن Arabic (JO)
Sign Language American Sign Language
भोजपुरी Bhojpuri
বাংলা Bengali (India)
Bosanski Bosnian
粵語 (繁體) Cantonese (Traditional)
Hrvatski Croatian
فارسی Farsi/Persian
Français French
Deutsch German
ગુજરાતી Gujarati
Hausa Hausa
हिंदी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
國語(繁體) Mandarin (Traditional)
国语(简体) Mandarin (Simplified)
मराठी Marathi
മലയാളം Malayalam
नेपाली Nepali
ଓଡ଼ିଆ Oriya
Apagibete Panjabi
Português Portuguese
русский Russian
Română Romanian
Slovenščina Slovenian
Español Spanish
Soomaaliga Somali
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اُردُو Urdu
Tiếng Việt Vietnamese
Yorùbá Yoruba
More languages in progress