ಒಬ್ಬ ಸಮಾಧಾನದ ವ್ಯಕ್ತಿ ಮತ್ತು ಅವರನ್ನು ಕಂಡುಹಿಡಿಯುವುದು ಹೇಗೆ

ಒಬ್ಬ ಸಮಾಧಾನದ ವ್ಯಕ್ತಿ ಮತ್ತು ಅವರನ್ನು ಕಂಡುಹಿಡಿಯುವುದು ಹೇಗೆ

This concept is called "ಒಬ್ಬ ಸಮಾಧಾನದ ವ್ಯಕ್ತಿ ಮತ್ತು ಅವರನ್ನು ಕಂಡುಹಿಡಿಯುವುದು ಹೇಗೆ" in session 5 of the Zúme Training

ಯೇಸುವಿನ ಹಿಂಬಾಲಕರು ಕಡಿಮೆ ಮತ್ತು ಹೆಚ್ಚಿನವರ ನಡುವೆಯೂ ಸಹ ಶಿಷ್ಯರನ್ನಾಗಿ-ಮಾಡುವದನ್ನು ತ್ವರಿತವಾಗಿ ಮಾಡಲು ಸಮಾಧಾನವ್ಯಕ್ತಿಯು ಸಹಾಯಮಾಡಬಹುದು. ಆ ವ್ಯಕ್ತಿ ಯಾರಿರಬಹುದು ಮತ್ತು ನೀವು ಒಬ್ಬರನ್ನು ಹುಡುಕಿದಾಗ ಹೇಗೆ ತಿಳಿಯಬಹುವುದು ಎಂಬುದಕ್ಕೆ ಕೆಳಗಿನ ವೀಡಿಯೊವನ್ನು ವೀಕ್ಷಿಸಿ.

ಈ ವಿಡಿಯೋ ವೀಕ್ಷಿಸಿ

ಹೆಚ್ಚಾಗಿ ಇಲ್ಲದಿರುವ ಅಥವಾ ಬಹುಶಃ ಯಾರೂ ಇಲ್ಲದ ಸ್ಥಳದಲ್ಲಿ ನೀವು ಶಿಷ್ಯರನ್ನು ಮಾಡಲು ಬಯಸಿದಾಗ, ಸಮಾಧಾನದ ವ್ಯಕ್ತಿಯನ್ನು ಹುಡುಕುವುದು ನೀವು ಮಾಡುವಪ್ರಮುಖ ಕೆಲಸವಾಗಿರಬಹುದು.

ಸಮಾಧಾನದ ವ್ಯಕ್ತಿ:

  •   ನಿಮ್ಮ ಕಥೆ, ದೇವರ ಕಥೆ ಮತ್ತು ಯೇಸುವಿನ ಸುವಾರ್ತೆಯನ್ನು ಕೇಳಲು ತೆರೆದಿರುವ ಯಾರಾದರೂ.
  •   ಆತಿಥ್ಯ ವಹಿಸುವ ಮತ್ತು ಅವರ ಮನೆಗೆ ಅಥವಾ ಅವರ ಕೆಲಸದ ಸ್ಥಳಕ್ಕೆ ಅಥವಾ ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಾರ್ಯಕ್ರಮಗಳಿಗೆ ಸೇರಲು ನಿಮ್ಮನ್ನುಸ್ವಾಗತಿಸುವ ಯಾರಾದರೂ.
  •   ಇತರರನ್ನು ತಿಳಿದಿರುವ (ಅಥವಾ ಇತರರಿಂದ ತಿಳಿದಿರುವ) ಮತ್ತು ಚಿಕ್ಕ ಗುಂಪು ಅಥವಾ ಗುಂಪನ್ನು ಒಟ್ಟಿಗೆ ಸೇರಿಸಲು ಆಸಕ್ತರಾಗಿರುವ ಯಾರಾದರೂ.
  •   ನೀವು ಹೋದ ನಂತರವೂ –ತಾವು ಕಲಿತದ್ದನ್ನು ಇತರರೊಂದಿಗೆ ಹಂಚಿಕೊಳ್ಳಬಹುದಾದ ನಂಬಿಗಸ್ತರು.

ಸಮಾಧಾನದ ವ್ಯಕ್ತಿಯನ್ನು ಗುರುತಿಸಲು ಮೂರು ಸರಳ ಮಾರ್ಗಗಳು:

  •   ಸಮುದಾಯದಲ್ಲಿರುವ ಜನರಿಂದ ಶಿಫಾರಸುಗಳನ್ನು ಕೇಳಿ -- "ಇಲ್ಲಿ ನಂಬಿಗಸ್ತರಾಗಿರುವವರು ಯಾರು? ಈ ಸ್ಥಳದಲ್ಲಿ ತಮಗಿಂತ ಮೊದಲು ಇತರರ ಬಗ್ಗೆಯೋಚಿಸುವ ಯಾರಾದರೂ ಇದ್ದಾರೆಯೇ?"
  •   ಪ್ರಾರ್ಥನಾ ನಡಿಗೆ ಅಥವಾ ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ನೀವು ಭೇಟಿಯಾಗುವ ಯಾರಿಗಾದರೂ ಪ್ರಾರ್ಥನೆಯ ಅಗತ್ಯವಿದ್ದರೆ ಕೇಳಿರಿ.
  •   ಒಬ್ಬ ವ್ಯಕ್ತಿಯ ಜೀವನದಲ್ಲಿ ದೇವರು ಕೆಲಸ ಮಾಡುತ್ತಿದ್ದಾನೆಯೇ ಎಂದು ನೋಡಲು ಪ್ರತಿ ಸಂಭಾಷಣೆಯಲ್ಲಿ ಆತ್ಮೀಕ ವಿಚಾರಗಳನ್ನು ಪರಿಚಯಿಸಿ.

ನಾವು ಅವರನ್ನು ಹೇಗೆ ಕಂಡುಕೊಂಡರೂ, ಶಿಷ್ಯರನ್ನಾಗಿ-ಮಾಡುವ ನಮ್ಮ ಹೆಚ್ಚಿನ ಸಮಯವನ್ನು ತೊಡಗಿಸಿಕೊಳ್ಳಬೇಕಾದ ವ್ಯಕ್ತಿಯು ಸಮಾಧಾನದ ವ್ಯಕ್ತಿ ಎಂದು ಯೇಸುಹೇಳಿದ್ದನ್ನು ನೆನಪಿಡಿ.

ನಿಮ್ಮನ್ನೇ ಕೇಳಿ

  •     "ಕೆಟ್ಟ ಹೆಸರನ್ನು" ಹೊಂದಿರುವ ಯಾರಾದರೂ (ಸಮಾರ್ಯದ ಸ್ತ್ರೀ ಅಥವಾ ಗೆರಸೇನರದಲ್ಲಿ ದೆವ್ವ ಹಿಡಿದ ವ್ಯಕ್ತಿಯಂತೆ) ನಿಜವಾಗಿಯೂಸಮಾಧಾನದ ವ್ಯಕ್ತಿಯಾಗಬಹುದೇ? ಏಕೆ ಅಥವಾ ಏಕೆ ಇಲ್ಲ?
  •     ದೇವರ ರಾಜ್ಯದ ಪ್ರಸನ್ನತೆಯನ್ನು ಕಡಿಮೆ (ಅಥವಾ ಇಲ್ಲದಿರುವಿಕೆ) ಹೊಂದಿರುವಂತೆ ತೋರುವ ಸಮುದಾಯ ಅಥವಾ ನಿಮ್ಮಸಮೀಪವಿರುವ ಸಮಾಜದ ವಿಭಾಗ ಯಾವುದು? ಸಮಾಧಾನದ ವ್ಯಕ್ತಿಯು (ಮುಕ್ತ, ಆತಿಥ್ಯ, ಇತರರನ್ನು ತಿಳಿದಿರುವ ಮತ್ತು ಹಂಚಿಕೊಳ್ಳುವಯಾರಾದರೂ) ಸಮುದಾಯದಲ್ಲಿ ಸುವಾರ್ತೆ ಸಾರುವದನ್ನು ಹೇಗೆ ವೇಗಗೊಳಿಸಬಹುದು?

ನೀವು ಕಳೆದುಕೊಳ್ಳುತ್ತಿದ್ದೀರಿ. ಈಗ ನೋಂದಣಿ ಮಾಡಿ!

  • ನಿಮ್ಮ ವೈಯಕ್ತಿಕ ತರಬೇತಿ ಪ್ರಗತಿಯನ್ನು ಟ್ರ್ಯಾಕ್ ಮಾಡಿ
  • ಗುಂಪು ಯೋಜನೆ ಸಾಧನಗಳನ್ನು ಪಡೆದುಕೊಳ್ಳುವುದು
  • ತರಬೇತುದಾರರೊಂದಿಗೆ ಸಂಪರ್ಕ ಸಾಧಿಸಿ
  • ಪ್ರಪಂಚದ ದೃಷ್ಟಿಗೆ ನಿಮ್ಮ ಪ್ರಯತ್ನವನ್ನು ಸೇರಿಸಿ!

ಹೆಚ್ಚಿಸುವ ಶಿಷ್ಯರನ್ನು ಮಾಡಲು ಮತ್ತು ಸಭಾಸ್ಥಾಪನೆಯನ್ನು ಹೆಚ್ಚಿಸುವ ಸರಳ ಮೂಲತತ್ವ, ಕಾರ್ಯವಿಧಾನ ಮತ್ತು ಅಭ್ಯಾಸಗಳನ್ನು ಕಲಿಯುವದಕ್ಕಾಗಿ ಭಾಗವಹಿಸುವವರನ್ನು ಚಿಕ್ಕ ಗುಂಪುಗಳಿಗಾಗಿ ಜುಮ್ ಆನ್ ಲೈನ್ ಉಪಯೋಗಿಸುತ್ತದೆ.

ಇಡೀ ತರಬೇತಿಯನ್ನು ನೋಡಿ


ಜೂಮ್ ದೊಡ್ಡ ದರ್ಶನದ ಭಾಗವಾಗಿ ಜೂಮ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಜೂಮ್ ದರ್ಶನದ ಬಗ್ಗೆ ಇನ್ನಷ್ಟು ತಿಳಿಯಿರಿ

Loading...

ಭಾಷೆ


English English
العربية Arabic
العربية - الأردن Arabic (JO)
Sign Language American Sign Language
भोजपुरी Bhojpuri
বাংলা Bengali (India)
Bosanski Bosnian
粵語 (繁體) Cantonese (Traditional)
Hrvatski Croatian
فارسی Farsi/Persian
Français French
Deutsch German
ગુજરાતી Gujarati
Hausa Hausa
हिंदी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
國語(繁體) Mandarin (Traditional)
国语(简体) Mandarin (Simplified)
मराठी Marathi
മലയാളം Malayalam
नेपाली Nepali
ଓଡ଼ିଆ Oriya
Apagibete Panjabi
Português Portuguese
русский Russian
Română Romanian
Slovenščina Slovenian
Español Spanish
Soomaaliga Somali
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اُردُو Urdu
Tiếng Việt Vietnamese
Yorùbá Yoruba
More languages in progress